ಭಾಗಮಂಡಲ, ಜ. 19: ಕೊಡಗು ಫಾರ್ ಟುಮಾರೋ ಸಂಸ್ಥೆಯ ವತಿಯಿಂದ ತಲಕಾವೇರಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಐದೂವರೆ ಟನ್ ಕಸ ಸಂಗ್ರಹವಾಗಿದೆ. 180 ಮಂದಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ತಾ. 20ರಂದು (ಇಂದು) ಕೂಡ ಸ್ವಚ್ಛತಾ ಕಾರ್ಯ ಮುಂದುವರೆಯಲಿದೆ. -ಸುನಿಲ್.