ಸೋಮವಾರಪೇಟೆ, ಜ. 18: ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ಇದೀಗ ಹಾಸನಕ್ಕೆ ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿ ಪ್ರವೀಣ್ ಅವರಿಗೆ ಬೀಳ್ಕೊಡಲಾಯಿತು. ಕಚೇರಿಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಸಿಬ್ಬಂದಿಗಳಾದ ಮಹದೇವಸ್ವಾಮಿ, ಮಂಜುನಾಥ್, ಕುಮಾರಸ್ವಾಮಿ, ಅನಂತ್‍ಕುಮಾರ್ ಅವರುಗಳು ಬೀಳ್ಕೊಟ್ಟರು.