ಸೋಮವಾರಪೇಟೆ, ಜ. 11: ನ್ಯಾಷನಲ್ ಇನ್ಸ್ಸ್ಟಿಟ್ಯೂಟ್ ಆಫ್ ಮಾರ್ಷಿಯಲ್ ಆಟ್ರ್ಸ್ ಮತ್ತು ಯೋಗಸಂಸ್ಥೆಯ ವತಿಯಿಂದ ಹೆಚ್.ಡಿ. ಕೋಟೆಯ ಸರಗೂರುವಿನಲ್ಲಿ ನಡೆದ ಬ್ಲ್ಯಾಕ್ ಬೆಲ್ಟ್ ಪರೀಕ್ಷೆಯಲ್ಲಿ ಸೋಮವಾರಪೇಟೆಯ ಕರಾಟೆಪಟುಗಳಾದ ಸಂಶೀರ್, ರಿಶಿತ್, ಜಸ್ವೀನ್, ಯಶಸ್ವಿನಿ, ಶೋಭಿತ ಮೊದಲನೆ ಡಿಗ್ರಿ ಬ್ಲ್ಯಾಕ್ಬೆಲ್ಟ್ ಪಡೆದಿದ್ದಾರೆ.
ಶಿವಾನಂದ್, ಅಜರ್, ಸಂಕೇತ್ ಎರಡನೆ ಡಿಗ್ರಿ ಪಡೆದಿದ್ದಾರೆ. ತರಬೇತುದಾರರಾಗಿ ಪಳನಿ, ಅರುಣ್ ಕಾರ್ಯನಿರ್ವಹಿಸಿದರು.