ಶ್ರೀಮಂಗಲ, ಜ. 3: ಪೊನ್ನಂಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯೊಂದರ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದು, ಮನೆಯಲ್ಲಿದ್ದ ಒಂಟಿನಳಿಕೆಯ ಕೋವಿ ಹಾಗೂ 2 ಪೀಚೆಕತ್ತಿ ಆಭರಣವನ್ನು ಕಳವು ಶ್ರೀಮಂಗಲ, ಜ. 3: ಪೊನ್ನಂಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯೊಂದರ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದು, ಮನೆಯಲ್ಲಿದ್ದ ಒಂಟಿನಳಿಕೆಯ ಕೋವಿ ಹಾಗೂ 2 ಪೀಚೆಕತ್ತಿ ಆಭರಣವನ್ನು ಕಳವು ಶ್ರೀಮಂಗಲ, ಜ. 3: ಪೊನ್ನಂಪೇಟೆ ಪಟ್ಟಣದ ಹೃದಯ ಭಾಗದಲ್ಲಿರುವ ಮನೆಯೊಂದರ ಬಾಗಿಲು ಮುರಿದು ಕಳ್ಳರು ಒಳ ನುಗ್ಗಿದ್ದು, ಮನೆಯಲ್ಲಿದ್ದ ಒಂಟಿನಳಿಕೆಯ ಕೋವಿ ಹಾಗೂ 2 ಪೀಚೆಕತ್ತಿ ಆಭರಣವನ್ನು ಕಳವು ಮುರಿಯಲು ಸಾಧ್ಯವಾಗದೆ, ಮತ್ತೆ ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿದ್ದಾರೆ.
ಮಲಗುವ ಕೋಣೆಯಲ್ಲಿ ಇರಿಸಿದ್ದ ಬಾಚೀರ ರೋಹಿನಿ ಕಾಳಯ್ಯ ಅವರ ಪುತ್ರ ನಿರನ್ನಾಣಯ್ಯ ಅವರ ಹೆಸರಿನಲ್ಲಿರುವ ಒಂಟಿನಳಿಗೆಯ ಕೋವಿ ಮತ್ತು
(ಮೊದಲ ಪುಟದಿಂದ) ಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೇರವನ್ನು ಮುರಿದು ಅದರಲ್ಲಿದ್ದ 2 ಪೀಚೆಕತ್ತಿಯನ್ನು ಕಳ್ಳರು ಕಳವು ಮಾಡಿದ್ದಾರೆ. ಅಲ್ಲದೆ ಮನೆಯ ಎಲ್ಲಾ ಕೋಣೆಗಳನ್ನು ತಡಕಾಡಿರುವ ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ (ಮೊದಲ ಪುಟದಿಂದ) ಕೋಣೆಯಲ್ಲಿದ್ದ ಕಬ್ಬಿಣದ ಅಲ್ಮೇರವನ್ನು ಮುರಿದು ಅದರಲ್ಲಿದ್ದ 2 ಪೀಚೆಕತ್ತಿಯನ್ನು ಕಳ್ಳರು ಕಳವು ಮಾಡಿದ್ದಾರೆ. ಅಲ್ಲದೆ ಮನೆಯ ಎಲ್ಲಾ ಕೋಣೆಗಳನ್ನು ತಡಕಾಡಿರುವ ಕಳ್ಳರು ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಉದ್ಯೋಗದಲ್ಲಿದ್ದಾರೆ.
ಕಳ್ಳತನವಾಗಿರುವ ಮನೆಯ ಎರಡು ಬದಿ ಸಮೀಪದಲ್ಲಿಯೇ ಮನೆಗಳಿದ್ದರೂ ಯಾವದೇ ಶಬ್ದ ಆಗದಂತೆ ಕಳ್ಳರು ಬಾಗಿಲು ಮುರಿಯುವ ಮೂಲಕ ತಮ್ಮ ಕೈಚಳಕ ತೋರಿದ್ದಾರೆ. ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸ್ ಉಪನಿರೀಕ್ಷಕ ಬಿ.ಜಿ. ಮಹೇಶ್ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು. ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಯಿಸಿ ದುಷ್ಕøತ್ಯವೆಸಗಿದವರ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವದಾಗಿ ಬಿ.ಜಿ.ಮಹೇಶ್ ತಿಳಿಸಿದರು.
ಮನೆಯ ಮಾಲೀಕರಾದ ರೋಹಿನಿ ಕಾಳಯ್ಯ ಅವರು ಬೆಂಗಳೂರಿನಿಂದ ತಮ್ಮ ಮನೆಗೆ ಹಿಂದಿರುಗಿದ ನಂತರವೇ ಕಳವಾಗಿರುವ ಮತ್ತಷ್ಟು ವಸ್ತುಗಳ ಬಗ್ಗೆ ಮಾಹಿತಿ ದೊರೆಯಲಿದ್ದು, ಅವರ ಸಂಬಂಧಿಕರು ಪೊಲೀಸರೊಂದಿಗೆ ಪರಿಶೀಲನೆ ವೇಳೆ ನೀಡಿರುವ ಮಾಹಿತಿಯಂತೆ ಕೋವಿ ಮತ್ತು ಪೀಚೆಕತ್ತಿ ಕಳವಾಗಿರುವದಾಗಿ ತಿಳಿಸಿದ್ದಾರೆ.