ತಾ. 2. ಚೇರಳೆನಾಡಿನಲ್ಲಿ ಸಂಭ್ರಮದ ಚಾರಣ ನಮ್ಮೆ.

4. ಕೊಡಗಿಗೆ ಡಿ.ಜಿ. ನೀಲಮಣಿ ರಾಜು ಭೇಟಿ.

5. ಭಾಗಮಂಡಲ ಸೆಸ್ಕ್ ಕಚೇರಿಗೆ ಸಾರ್ವಜನಿಕರ ಮುತ್ತಿಗೆ.

6. ಆಕಾಶವಾಣಿ ವಸತಿ ಗೃಹದಲ್ಲಿ ಕಳವು.

7. ಮಹಿಳೆಯರಿಗೆ ಬ್ರಹ್ಮಗಿರಿ ಪ್ರವೇಶಕ್ಕೆ ನಿಷೇಧ-ಮಾನವ ಹಕ್ಕು ಆಯೋಗ ನೋಟೀಸ್.

8. ನೈರುತ್ಯ ಶಿಕ್ಷಕರ-ಪದವೀಧರ ಕ್ಷೇತ್ರಕ್ಕೆ ಮತದಾನ.

9. ಮೈಸೂರು-ತಲಚೇರಿ ರೈಲ್ವೇ ಮಾರ್ಗ ಸರ್ವೆಗೆ ಬಾಡಗ- ಕುಮಟೂರು ಗ್ರಾಮಸ್ಥರ ತಡೆ.

10. ಮಳೆಯ ಅಬ್ಬರಕ್ಕೆ ಬೆಳೆಗಾರ ಅಹ್ಮದ್ ಹಾಜಿ ಸಾವು.

11. ಲಕ್ಷ್ಮಣ ತೀರ್ಥ ದಡದಲ್ಲಿ ಅಕ್ರಮ ಮರಳು ಸಾಗಾಟ-ಮೂವರ ಬಂಧನ.

13. ಮದ್ಯವ್ಯಸನಿ ಪುತ್ರನಿಂದ ತಂದೆಯ ಹತ್ಯೆ-ಕೊಡ್ಲಿಪೇಟೆಯಲ್ಲಿ ಘಟನೆ.

16. ಜಿಲ್ಲೆಯಲ್ಲಿ ಸಡಗರದ ಈದುಲ್ ಫಿತರ್.

18. ಕೊಡಗು-ದಕ್ಷಿಣ ಕನ್ನಡ ಗಡಿಯಲ್ಲಿ ನಕ್ಸಲರ ಹೆಜ್ಜೆ ಸಪ್ಪಳ.

19. ಮಾಕುಟ್ಟಕ್ಕೆ ಕಂದಾಯ ಸಚಿವ ದೇಶಪಾಂಡೆ ಭೇಟಿ.

20.ಮಡಿಕೇರಿಗೆ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಭೇಟಿ.

22. ನಿಯಮ ಬಾಹಿರ ಕರಿಮೆಣಸು ಆಮದಿಗೆ ವಿರೋಧ-ಬೆಂಗಳೂರಿ ನಲ್ಲಿ ಕೊಡಗಿನ ಬೆಳೆಗಾರರ ಮೌನ ಪ್ರತಿಭಟನೆ.

24. ಚೆನ್ನೈನಲ್ಲಿ ಫೀ.ಮಾ. ಕಾರ್ಯಪ್ಪ ಪ್ರತಿಮೆ ಅನಾವರಣ.

25. ಸೈನಿಕ ಶಾಲೆಯಲ್ಲಿ ವಿದ್ಯಾರ್ಥಿ ಚಿಂಗಪ್ಪ ನಿಗೂಢ ಸಾವು.

27. ಮಡಿಕೇರಿಗೆ ಅರಣ್ಯ ಸಚಿವ ಆರ್. ಶಂಕರ್ ಭೇಟಿ.

30. ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ-‘ಶಕ್ತಿ‘ಗೆ ಎರಡು ಪ್ರಶಸ್ತಿ.ತಾ. 1. ಪ್ರವಾಸಿಗರಿಗೆ ನಿರ್ಬಂಧ ಸಡಿಲಿಕೆಗೆ ರೆಸ್ಟೋರೆಂಟ್ ಅಸೋಸಿಯೇಷನ್ ಮನವಿ.

2. ಕೊಟ್ಟಗೇರಿಯಲ್ಲಿ ಮೈಸೂರಿನ ವಿದ್ಯಾರ್ಥಿನಿ ಆತ್ಮಹತ್ಯೆ.

3. ಜಿಲ್ಲೆಯಲ್ಲಿ ಸರಳ-ಸಾಂಪ್ರದಾಯಿಕ ಕೈಲ್ ಮುಹೂರ್ತ.

4. ಜಿಲ್ಲೆಗೆ ಕನ್ನಡ ಮತ್ತು ಸಂಸ್ಕøತಿ ಇಲಾಖಾ ಸಚಿವೆ ಜಯಮಾಲಾ ಭೇಟಿ.

5. ಮರಕ್ಕೆ ಬೈಕ್ ಡಿಕ್ಕಿ ಹುದಿಕೇರಿಯ ಯುವಕ ಸಾವು.

5. ಗರ್ವಾಲೆಯಲ್ಲಿ ಪಿ.ಡಿ.ಓ.-ಸಿಬ್ಬಂದಿಗಳಿಗೆ ಸಾರ್ವಜನಿಕರ ದಿಗ್ಭಂಧನ.

6. ಮಡಿಕೇರಿ-ದೇಚೂರುವಿನಲ್ಲಿ ಜೀಪ್ ಅವಘಡದಲ್ಲಿ ವ್ಯಕ್ತಿ ಸಾವು.

7. ಸ್ಕಾ ್ವಡ್ರನ್ ಲೀ. ಅಜ್ಜಮಾಡ ಬಿ. ದೇವಯ್ಯ ಸಂಸ್ಮರಣೆ.

8. ಜಿಲ್ಲೆಯಲ್ಲಿ ಬೃಹತ್ ರಾಷ್ಟ್ರೀಯ ಲೋಕ ಅಧಾಲತ್ 464 ವಿವಾದಗಳು ಇತ್ಯರ್ಥ.

10. ಇಂಧನ ಬೆಲೆ ಏರಿಕೆಗೆ ವಿರೋಧ-ಜಿಲ್ಲೆಯಲ್ಲಿ ಬಂದ್ ರಹಿತ ಪ್ರತಿಭಟನೆ.

12. ಪ್ರಕೃತಿ ವಿಕೋಪ ಜಿಲ್ಲೆಗೆ ಕೇಂದ್ರ ತಂಡದ ಭೇಟಿ.

14. ಗಣಪತಿ ವಿಸರ್ಜನೆ ವೇಳೆ ಸಿದ್ಧಲಿಂಗಪುರದಲ್ಲಿ ಬಾಲಕ ನೀರುಪಾಲು.

15. ಸುಂಟಿಕೊಪ್ಪ ಬಳಿ ಉರುಳಿಗೆ ಸಿಲುಕಿ ಚಿರತೆ ಸಾವು.

16. ವೀರಾಜಪೇಟೆಯಲ್ಲಿ ಪೌರ ಕಾರ್ಮಿಕರ ಮುಷ್ಕರ.

17. ವೀರಾಜಪೇಟೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ.

18. ಕೊಡಗು ನಿಯೋಗದಿಂದ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವರ ಭೇಟಿ.

19. ಗಾಂಜಾ ಮಾರಾಟ ಸುಂಟಿಕೊಪ್ಪದಲ್ಲಿ ವ್ಯಕ್ತಿ ಬಂಧನ.

19. ಕುಶಾಲನಗರ ಸಂತ್ರಸ್ತರ ಕೇಂದ್ರದಲ್ಲಿ ತಹಶೀಲ್ದಾರ್ ಮೇಲೆ ಹಲ್ಲೆ.

21. ತಹಶೀಲ್ದಾರ್ ಮೇಲೆ ಹಲ್ಲೆ ಪ್ರಕರಣ 15 ಮಂದಿ ಬಂಧನ.

24. ಸೋಮವಾರಪೇಟೆಯಲ್ಲಿ ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ.

25. ದ್ರೋಣಾಚಾರ್ಯ ಪ್ರಶಸ್ತಿ ಸ್ವೀಕರಿಸಿದ ಜಿಲ್ಲೆಯ ಚೇನಂಡ ಕುಟ್ಟಪ್ಪ.

26. ಬೆಂಗಳೂರಿನಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆ ಅನಾವರಣ.

27. ತುಲಾ ಸಂಕ್ರಮಣ ಜಾತ್ರೆಗೆ ಚಾಲನೆ.

28. ಆರ್ಮಿ ಟ್ರೇನಿಂಗ್ ಕಮಾಂಡರ್ ಆಗಿ ಕೊಡಗಿನ ಪಿ.ಸಿ. ತಿಮ್ಮಯ್ಯ ಆಯ್ಕೆ.

29. ನ್ಯಾಯಾಧೀಶರುಗಳಾಗಿ ಜಿಲ್ಲೆಯ ಸಚಿನ್-ಸಲ್ಮಾ ಆಯ್ಕೆ.ತಾ. 11. ಮೈಸೂರು-ಮಡಿಕೇರಿ ನಡುವೆ ಚತುಷ್ಪಥ ಯೋಜನೆ.

11. ಕರಗ ಉತ್ಸವದೊಂದಿಗೆ ದಸರಾಗೆ ಚಾಲನೆ.

13. ಮಡಿಕೇರಿ ದಸರಾ-ಒಂದು ದಿನದ ಕಾರ್ಯಕ್ರಮ-ಸಮಿತಿ ತೀರ್ಮಾನ.

13. ಗೌಹಾಟಿ ಮುಖ್ಯ ನ್ಯಾಯಾಧೀಶರಾಗಿ ಬೋಪಣ್ಣ.

14. ಜಲಸ್ಫೋಟ-ಮೇಘಸ್ಫೋಟ ಸಹಜ ಕ್ರಿಯೆ-ಐಚೆಟ್ಟಿರ ಮಾಚಯ್ಯ.

16. ತುಲಾ ಸಂಕ್ರಮಣ ಜಾತ್ರೆಗೆ ಸಕಲ ಸಿದ್ಧತೆ.

17. ತಣ್ಣೀರು ಸೇವನೆಯೊಂದಿಗೆ ದಸರಾ ಕವಿಗೋಷ್ಠಿ.

17. ಕಾವೇರಿ ಮಾತೆಗೆ ಚಿನ್ನಾಭರಣ.

18. ವಿರಳ ಭಕ್ತರ ಜಯ ಘೋಷದ ನಡುವೆ ತಲಕಾವೇರಿಯಲ್ಲಿ ತೀಥೋದ್ಭವ.

18. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ-ಮುಖ್ಯಮಂತ್ರಿ ಘೋಷಣೆ.

19. ಬಲಮುರಿಯಲ್ಲಿ ತುಲಾ ಸಂಕ್ರಮಣ ಜಾತ್ರೆ.

21. ಗೋಣಿಕೊಪ್ಪಲು ಸಾಂಪ್ರದಾಯಿಕ ಶೋಭಾಯಾತ್ರೆ.

21. ಸರಳಾ ದಸರಾಗೆ ಮೆರುಗು ನೀಡಿದ ದಶಮಂಟಪಗಳು.

22. ದಶಕದ ಹಿಂದಿನ ಸರಣಿ ಸ್ಫೋಟದ ಆರೋಪಿ ಸೆರೆ.

22. ಜಿಂಕೆ ಬೇಟೆ-ಮೂವರ ಬಂಧನ.

22. ಕಾಲೂರಿನಲ್ಲಿ ಕೌಶಲ್ಯ ತರಬೇತಿಗೆ ಚಾಲನೆ.

23. ಗುಂಡೇಟಿಗೆ ಯುವಕ ಬಲಿ.

26. ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಭೇಟಿ.

27. ಮಕ್ಕಂದೂರಿನ ‘ಅಕ್ಕಾ’ ಬಳಗದಿಂದ ರೂ. 40 ಲಕ್ಷದ ಶಾಲಾ ಕಟ್ಟಡ.

27. ಸಂತ್ರಸ್ತರಿಗೆ ರೂ. 10 ಲಕ್ಷದಲ್ಲಿ ಮನೆ-ಉಸ್ತುವಾರಿ ಸಚಿವ.

28. ಕನ್ನಡ ಸಾಹಿತ್ಯ ಸಮ್ಮೇಳನ-ಸಮಿತಿ ರಚನೆ.

29. ಪಟ್ಟಣ ಪಂಚಾಯಿತಿ-ಶಾಂತಿಯುತ ಮತದಾನ.

30. ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ರೂಪೇಶ್ ಹಾಜರು.

31. ಭಾಗಮಂಡಲ ಮೇಲು ಸೇತುವೆ ಕಾಮಗಾರಿ ಆರಂಭ.

31. ಟಿಪ್ಪು ಜಯಂತಿ ಆಚರಣೆ ಹೆಸರಲ್ಲಿ ಸ್ವಾಸ್ಥ್ಯ ಕೆಡಿಸದಿರಲು ನಾಣಯ್ಯ ಕಿವಿಮಾತು.ತಾ. 1. ಅಗಸ್ತ್ಯೇಶ್ವರ ಲಿಂಗ ವಿಸರ್ಜನೆಗೆ ಮೂಡದ ಒಮ್ಮತ.

1. ತವರು ಜಿಲ್ಲೆಯಲ್ಲಿ ಲೆ.ಜ. ಪಟ್ಟಚೆರುವಂಡ ತಿಮ್ಮಯ್ಯಗೆ ಸ್ವಾಗತ.

2. ಅಯೋಧ್ಯ ರಾಮ ಮಂದಿರಕ್ಕಾಗಿ ಮಂಜಿನ ನಗರಿಯಲ್ಲಿ ಕೇಸರಿ ಕಹಳೆ.

3. ಕೊಡವ ನ್ಯಾಷನಲ್ ಡೇ ಆಚರಣೆ.

4. ಗೌಡ ಸಮಾಜಗಳ ಒಕ್ಕೂಟದಿಂದ ರೂ. 30.33 ಲಕ್ಷ ಪರಿಹಾರ. 5. ಕವಿತಾ ಪ್ರಭಾಕರ್ ಜಿ. ಪಂ. ಸದಸ್ಯತ್ವ ರದ್ದು.

5. ಸಾಲ ಬಾಧೆಯಿಂದ ತಾಯಿ-ಮಗಳು ಆತ್ಮಹತ್ಯೆ.

7. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆ.

8. ದಾನಿಗಳಿಂದ ಸಿ.ಎಂ. ನಿಧಿಗೆ ರೂ. 202 ಕೋಟಿ.

9. ಕೊಡಗು ಜಿಲ್ಲೆಗೆ ಪ್ರವಾಸಿಗರಿಗಾಗಿ ಮಿನಿ ಬಸ್ ಸೌಲಭ್ಯ.

9. ಕೂಟುಹೊಳೆ ಹಿನ್ನೀರಿನಲ್ಲಿ ವಿದ್ಯಾರ್ಥಿಗಳಿಬ್ಬರು ನೀರು ಪಾಲು

9. ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ ಪ್ರತಿಭಟನೆ.

10. ತಲಕಾವೇರಿ ಅಭಿವೃದ್ಧಿಗೆ ಚಾಲನೆ.

10. ನಾಪೋಕ್ಲುವಿನಲ್ಲಿ ಸೌಹಾರ್ದ ಸಮ್ಮೇಳನ.

10. ಭಾಗಮಂಡಲ ಮೇಲ್ಸೇತುವೆ ಕಾಮಗಾರಿ ಆರಂಭ.

13. ಲೆ.ಜ. ಬಿದ್ದಂಡ ನಂದಾ ನಿಧನ.

13. ಬೇಟೆಗೆ ಬಂದಾತ ಗುಂಡೇಟಿಗೆ ಬಲಿ.

15. ವೀರಾಜಪೇಟೆ ಪಟ್ಟಣ ಪಂಚಾಯಿತಿ ವಿರುದ್ಧ ಸಲ್ಲಿಸಿದ್ದ ರಿಟ್ ವಜಾ.

16. ಅರೆಭಾಷೆ ಅಕಾಡೆಮಿಯಿಂದ ಸೌಹಾರ್ದ ದಿನಾಚರಣೆ.

17. ಬೆಂಗಳೂರು ಕೊಡವ ಸಮಾಜ ಅಧ್ಯಕ್ಷರಾಗಿ ಮುಕ್ಕಾಟಿರ ನಾಣಯ್ಯ.

19. ಬಿಲ್ಲವ ಸಮಾಜದಿಂದ ಸಂತ್ರಸ್ತರಿಗೆ ಪರಿಹಾರ.

19. ಶಾಂತೂ ಅಪ್ಪಯ್ಯ ನಿಧನ.

20. ಕಾಫಿ ಬೆಳೆ ನಷ್ಟಕ್ಕೆ ರೂ. 126 ಕೋಟಿ ಕೇಂದ್ರದ ಅನುದಾನ.

20. ಕೊಡಗಿಗೆ ರೈಲು ಬರಲ್ಲ.

21. ಕೊಡವ ಜನಪದ ಸಾಂಸ್ಕøತಿಕ ಹಬ್ಬದಲ್ಲಿ ಕಲರವ.

22. ರೈತ ಸಂತೆ ಪುನರಾರಂಭ.

23. ನಾಪೋಕ್ಲುವಿನಲ್ಲಿ ಕನ್ನಡ ಮನಸುಗಳ ನಲುಮೆ.

24. ಹಣದ ವಿಚಾರಕ್ಕೆ ವಿಷ್ಣು ಹತ್ಯೆ-ಮೂವರ ಬಂಧನ.

25. ಜ. ತಿಮ್ಮಯ್ಯ ಸ್ಮಾರಕ ಪ್ರವಾಸೋದ್ಯಮ ಇಲಾಖೆಗೆ.

25. ಮಾಯಮುಡಿಯಲ್ಲಿ ಮೇಳೈಸಿದ ಕೊಡವ ಸಂಸ್ಕøತಿ.

25. ಬಾಲ ಯೇಸು ಧರೆಗೆ ಬಂದ.

26. ಯೂಕೊ ಕೊಡವ ಮಂದ್ ನಮ್ಮೆ.

27. ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ-ಸನ್ಮಾನ.

28. ಭತ್ತ ಖರೀದಿ ವಿಳಂಬ ಅಧಿಕಾರಿ ಅಮಾನತಿಗೆ ಉಸ್ತುವಾರಿ ಸಚಿವರ ಶಿಫಾರಸು.

28. ತಡಿಯಂಡ ಮೋಳ್ ತಪ್ಪಲಿನಲ್ಲಿ ಕಾಡಿನ ಮಕ್ಕಳ ಕಲರವ.

29. ಆರ್.ಡಿ. ಪೆರೆಡ್ : ಕೊಡಗಿನ ಐವರು ವಿದ್ಯಾರ್ಥಿಗಳು.

29. ಕ್ರೈಸ್ತರ ಭಾವನೆಗೆ ಧಕ್ಕೆ ಆರೋಪ : ಪ್ರತಿಭಟನೆ.

30. ಕೊಡಗಿನ ರಸ್ತೆಗಳ ದುರಸ್ತಿಗೆ ಕ್ರಮ : ಸಚಿವ ರೇವಣ್ಣ.

31. ಚೆನ್ನರಾಯಪಟ್ಟಣ ಮಾಕುಟ್ಟ ಹೆದ್ದಾರಿಯ ಸಮೀಕ್ಷೆ.

31. ಅಚ್ಚಾಡಿಸಿದ ಆನೆ ಹಿಂಡು-ಓರ್ವ ಗಂಭೀರ.