ಚೆಟ್ಟಳ್ಳಿ, ಡಿ. 21: ಸೋಮವಾರಪೇಟೆ ಸಮೀಪದ ಹೊಸೂರು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ನೂತನ ಅಧ್ಯಕ್ಷರಾಗಿ ಫಾರೂಖ್ ಅವರನ್ನು ಯೂನಿಟ್‍ನ ವಾರ್ಷಿಕ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಸೋಮವಾರಪೇಟೆ ಎಸ್.ಎಸ್.ಎಫ್. ಡಿವಿಷನ್ ಅಧ್ಯಕ್ಷ ಶಾಫಿ ಸಹದಿ ತಿಳಿಸಿದ್ದಾರೆ. ಉಪಾಧ್ಯಕ್ಷರಾಗಿ ಖಾಸಿಂ, ಹನೀಫ್ ಕಾರ್ಯದರ್ಶಿಯಾಗಿ ಅಝರುದ್ದೀನ್, ಸಹ ಕಾರ್ಯದರ್ಶಿಯಾಗಿ ಅಮೀರ್, ಆದಂ, ಕೋಶಾಧಿಕಾರಿಯಾಗಿ ಆಬಿದ್ ಆಯ್ಕೆಯಾಗಿದ್ದಾರೆ.