ಮಡಿಕೇರಿ, ಡಿ. 21: ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ವಶಕ್ಕೆ ಪಡೆದಿರುವ ವಾರಿಸುದಾರರಿಲ್ಲದ ಬೈಕ್ (ಕೆ.ಎ. 04 ಇಸಿ7058) ಅನ್ನು ತಾ. 30 ರಂದು ಬಹಿರಂಗ ಹರಾಜುಗೊಳಿಸಲಾಗುತ್ತಿದ್ದು, ಹೆಚ್ಚಿನ ಮಾಹಿತಿಗೆ 08272 - 237240ದಲ್ಲಿ ಸಂಪರ್ಕಿಸಬಹುದು.