ಚೆಟ್ಟಳ್ಳಿ, ನ. 24: ಭಾಗಮಂಡಲ ಸಮೀಪದ ತಾವೂರು ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ನೂತನ ಅಧ್ಯಕ್ಷರಾಗಿ ನವಾಸ್ ಮದನಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಆದಂ ಸಹದಿ, ಹೈದರಾಲಿ, ಪ್ರಧಾನ ಕಾರ್ಯದರ್ಶಿ ಸಿರಾಜುದ್ದೀನ್, ರಂಶೀದ್ ಹಾಗೂ ಕೋಶಾಧಿಕಾರಿಯಾಗಿ ಎಂ.ಎಸ್ ಶಫೀಕ್, ಇವರನ್ನು ತಾವೂರು ಎಸ್.ಎಸ್.ಎಫ್ ಶಾಖೆಯ ವಾರ್ಷಿಕ ಮಹಾ ಸಭೆಯಲ್ಲಿ ಆಯ್ಕೆ ಮಾಡಲಾಯಿತು.