ಕೂಡಿಗೆ, ನ. 22: ಇಲ್ಲಿನ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ತಾ. 23ರಂದು (ಇಂದು) ನಡೆಯಲಿದೆ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ನಡೆಯಲ್ಲಿದೆ. ಭೂತನಕಾಡು ರಮೇಶ್ ಅವರಿಂದ ಭಜನಾ ಕಾರ್ಯಕ್ರಮವಿದೆ.