ಮಡಿಕೇರಿ, ನ. 17: ತಾ. 24ರಂದು ಹುತ್ತರಿ ಪ್ರಯುಕ್ತ ಆರ್ಮಿ ಕ್ಯಾಂಟೀನ್ ಮಡಿಕೇರಿ ಹಾಗೂ ವೀರಾಜಪೇಟೆಗೆ ರಜೆ ಇರುವದರಿಂದ ತಾ. 18ರಂದು ಆರ್ಮಿ ಕ್ಯಾಂಟೀನ್ನಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಇರುತ್ತದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರು ತಿಳಿಸಿದ್ದಾರೆ.