ಮಡಿಕೇರಿ, ನ. 17: ಮಾಯಾಮುಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತಾ. 18ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಸಹಕಾರ ಸಪ್ತಾಹ ಅಂಗವಾಗಿ ಜಾಗೃತಿ ದಿನಾಚರಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

* ಸಹಕಾರ ಸಪ್ತಾಹ ಪ್ರಯುಕ್ತ ತಾ. 19ರಂದು (ನಾಳೆ) ಬೆಳಿಗ್ಗೆ 10.30ಕ್ಕೆ ಕಾರುಗುಂದ ಕೃಷಿ ಪತ್ತಿನ ಸಹಕಾರ ಸಭಾಂಗಣದಲ್ಲಿ ಯುವಜನ, ಮಹಿಳಾ ಮತ್ತು ದುರ್ಬಲ ವರ್ಗಗಳಿಗಾಗಿ ಸಹಕಾರ ದಿನಾಚರಣೆ ಜರುಗುವದಾಗಿ ಪ್ರಕಟಣೆ ತಿಳಿಸಿದೆ.