ಮಡಿಕೇರಿ ಭಗವತಿ ನಗರ ನಿವಾಸಿ, ದಿ. ಚೆನ್ನಪ್ಪ ಪೂಜಾರಿಯವರ ಪತ್ನಿ ಗಿರಿಜಮ್ಮ (67) ಅವರು ತಾ. 15 ರಂದು ನಿಧನರಾದರು. ಮೃತರು ಓರ್ವ ಪುತ್ರನನ್ನು ಅಗಲಿದ್ದು, ಅಂತ್ಯಕ್ರಿಯೆ ತಾ. 16 ರಂದು (ಇಂದು) ಮಧ್ಯಾಹ್ನ ನೆರವೇರಲಿದೆ.