ಮಡಿಕೇರಿ, ನ. 13: ಆಕಾಶವಾಣಿಯ ರಾಷ್ಟ್ರೀಯ ಜಾಲದಲ್ಲಿ ತಾ. 14 ರಂದು (ಇಂದು) ಹೇರಂಭ- ಹೇಮಂತ ಕೊಳಲು ವಾದನವನ್ನು ರಾತ್ರಿ 10 ಗಂಟೆಯಿಂದ 11 ಗಂಟೆಯ ವರೆಗೆ ಆಕಾಶವಾಣಿಯ ಎಲ್ಲಾ ಕೇಂದ್ರಗಳು ಬಿತ್ತರಿಸಲಿವೆ.
ಆಕಾಶವಾಣಿಯ ಸಂಗೀತ ಸಮ್ಮೇಳನ 2018ರಲ್ಲಿ ಮಡಿಕೇರಿಯ ಅಂಬಳೆ ಹೇರಂಬ ಹೇಮಂತ ಅವಳಿ ಸಹೋದರರು ಕೊಳಲು ವಾದನ ಕಾರ್ಯಕ್ರಮ ನೀಡಿದ್ದರು. ಕೊಲ್ಕತಾದ ರಬೀಂದ್ರ ಸದನದಲ್ಲಿ ಕಾರ್ಯಕ್ರಮ ನಡೆದಿತ್ತು.