ಮಡಿಕೇರಿ, ನ. 12 : ವೀರಾಜಪೇಟೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಬಡ್ಡಿ ಪಂದ್ಯಾವಳಿಯಲ್ಲಿ ಸಂಪಾಜೆ ಪ. ಪೂ. ಕಾಲೇಜಿನ ತಂಡ ದ್ವಿತೀಯ ಸ್ಥಾನ ಗಳಿಸಿದೆ. ತೇಜಸ್, ವಿನೋದ್ ,ಮಣಿಕಂಠ, ದೀಕ್ಷಿತ್, ಆದರ್ಶ, ಅಜಿತ್, ಮಹಮ್ಮದ್ ಶಾಕೀರ್, ಕಾರ್ತಿಕ್, ಅಮೀರ್, ಮಿಲನ್, ಭವಿನ್, ಮಂಜುನಾಥ, ತಂಡದಲ್ಲಿ ಪಾಲ್ಗೊಂಡಿದ್ದರು. ಚಿತ್ರದಲ್ಲಿ ಕುಶಾಲಪ್ಪ ಕೆ. ದೈಹಿಕ ಶಿಕ್ಷಣ ಶಿಕ್ಷಕರು ಚನ್ನಬಸಪ್ಪ ಉಪನ್ಯಾಸಕರು ಎಂ. ಶಂಕರ ನಾರಾಯಣ ಭಟ್ ಸಂಚಾಲಕರು ರಾಜಾರಾಮ ಕೀಲಾರು ಅಧ್ಯಕ್ಷರು, ಮಾಲತಿ ವೈ. ಕೆ. ಪ್ರಾಂಶುಪಾಲರು ಐತಪ್ಪ ಎ. ಮುಖ್ಯ ಶಿಕ್ಷಕರು ಲೋಕ್ಯಾನಾಯ್ಕ ತಂಡದ ವ್ಯವಸ್ಥಾಪಕರು ಇದ್ದಾರೆ.