ಮಡಿಕೇರಿ, ನ. 12 : ಗುಡ್ಡೆಹೊಸೂರು ನಿವಾಸಿ ರವಿಚಂದ್ರ ಎಂಬವರ ಪತ್ನಿ ಶಾಲಿನಿ (33) ಎಂಬಾಕೆ ಅ. 30 ರಿಂದ ನಾಪತ್ತೆಯಾಗಿರುವದಾಗಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ಕುಶಾಲನಗರ ಗ್ರಾಮಾಂತರ ಠಾಣೆ ಅಥವಾ ಸನಿಹದ ಪೊಲೀಸ್ ನಿಯಂತ್ರಣ ಕೋಣೆಗೆ ಮಾಹಿತಿ ನೀಡಲು ಕೋರಲಾಗಿದೆ.