ಮಡಿಕೇರಿ, ನ. 12: ಕಾಲೂರು ಗ್ರಾಮದಲ್ಲಿ ಮಹಿಳೆಯರ ತರಬೇತಿ ಕೇಂದ್ರಗಳಿಗೆ ಬಳಕೆ ಮಾಡಿಕೊಳ್ಳಲು ಕಾರೇರ ಕುಟುಂಬಸ್ಥರು ತಮಗೆ ಸೇರಿದ 20 ಸೆಂಟ್ ಜಾಗವನ್ನು ದಾನ ನೀಡುವದಾಗಿ ಘೋಷಿಸಿ ದ್ದಾರೆ. ತಾ. 12ರ ಪತ್ರಿಕೆಗಳಲ್ಲಿ ಇದು ಕಾಕೇರ ಕುಟುಂಬಸ್ಥರು ಎಂದು ತಪ್ಪಾಗಿ ಮುದ್ರಿತಗೊಂಡಿತ್ತು.