ಮಡಿಕೇರಿ, ನ. 12 : ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ತಾ.13 ರಂದು ನಡೆಯಬೇಕಾಗಿದ್ದ ಚೆಟ್ಟಿಮಾನಿ ಪದಕಲ್ಲು ಗ್ರಾಮದ ಅಲ್ಪಸಂಖ್ಯಾತರ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಸಮುದಾಯ ಭವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಯು.ಹ್ಯಾರೀಸ್ ತಿಳಿಸಿದ್ದಾರೆ.