ಮಡಿಕೇರಿ, ನ. 12: ಮರಗೋಡು ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೊದಲ ಅವಧಿಗೆ ಬಾಳೆಕಜೆ ಯೋಗೇಂದ್ರ, ಉಪಾಧ್ಯಕ್ಷರಾಗಿ ಬಿ.ವೈ. ಪ್ರಭು ಶೇಖರ್ ಆಯ್ಕೆ ಆಗಿದ್ದಾರೆ. ನಿರ್ದೇಶಕರುಗಳಾಗಿ ಚೆರಿಯಮನೆ ಜೀವರತ್ನ, ಅಚ್ಚಕಾಳೆರ ಕಾವೇರಪ್ಪ, ಬಿದ್ರುಪಣೆ ನವೀನ್, ಬಿ.ಪಿ. ದೇವಪ್ಪ, ತೋರೆರ ಕಾರ್ಯಪ್ಪ, ಹೆಚ್.ಎಸ್. ಪುರುಷೋತ್ತಮ, ಕಾನಡ್ಕ ಸುಶೀಲ, ಪಾಣತ್ತಲೆ ಮಂದಪ್ಪ, ಚಂದ್ರಪ್ರಕಾಶ್, ಉಳುವಾರನ ರೇಖಾ ಶೇಷಗಿರಿ, ಕೋಚನ ಲವೀನ್ ಆಯ್ಕೆಯಾಗಿದ್ದಾರೆ.