ಮಡಿಕೇರಿ, ಅ. 18: ಜಿಲ್ಲೆಯಾದ್ಯಂತ ಇಂದು ಆಯುಧ ಪೂಜೆಯನ್ನು ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. ಸಾಂಪ್ರದಾಯಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. (ಮೊದಲ ಪುಟದಿಂದ) ಆಚರಿಸಲ್ಪಡುವ ಸುಂಟಿಕೊಪ್ಪ, ಸೋಮವಾರಪೇಟೆ ಮತ್ತಿತರ ಕಡೆಗಳಲ್ಲಿ ಸಂಭ್ರಮ ಅಷ್ಟಾಗಿ ಕಂಡು ಬರಲಿಲ್ಲ. ಕೆಲವೆಡೆ ಮಾತ್ರ ಕಾರ್ಯಕ್ರಮಗಳು ಎಂದಿನಂತೆ ನಡೆದವು.ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಆಡÀಂಬರದ ಆಯುಧ ಪೂಜೆ ಕಂಡು ಬಾರಲಿಲ್ಲ. ಬದಲಿಗೆ ಕೇವಲ ಪೂಜೆ-ಪುನಸ್ಕಾರಕ್ಕೆ ಸೀಮಿತವಾಗಿತ್ತು. ಅಲ್ಲಲ್ಲಿ ಪೂಜೆ-ಪ್ರಸಾದ ವಿತರಣೆ ಮಾತ್ರ ನಡೆಯಿತು.