ಸೋಮವಾರಪೇಟೆ, ಆ. 26: ಮಹಾ ಮಳೆಗೆ ಸಿಲುಕಿ ನಿರಾಶ್ರಿತ ರಾಗಿರುವವರಿಗೆ ಇಲ್ಲಿನ ಬೇಳೂರು ಮಠದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಚಿತ್ರದುರ್ಗ ಬ್ರಹನ್ಮಠದ ಪೀಠಾಧ್ಯಕ್ಷ ರಾದ ಶ್ರೀ ಮುರುಘಾ ಶರಣರು, ಜಿಲ್ಲೆಯಲ್ಲಿ ಮಳೆಯಿಂದ ತತ್ತರಿಸಿ ಅತಂತ್ರರಾಗಿರುವ ಸಂತ್ರಸ್ತರಿಗೆ ಆಶ್ರಯ ಸೋಮವಾರಪೇಟೆ, ಆ. 26: ಮಹಾ ಮಳೆಗೆ ಸಿಲುಕಿ ನಿರಾಶ್ರಿತ ರಾಗಿರುವವರಿಗೆ ಇಲ್ಲಿನ ಬೇಳೂರು ಮಠದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಚಿತ್ರದುರ್ಗ ಬ್ರಹನ್ಮಠದ ಪೀಠಾಧ್ಯಕ್ಷ ರಾದ ಶ್ರೀ ಮುರುಘಾ ಶರಣರು, ಜಿಲ್ಲೆಯಲ್ಲಿ ಮಳೆಯಿಂದ ತತ್ತರಿಸಿ ಅತಂತ್ರರಾಗಿರುವ ಸಂತ್ರಸ್ತರಿಗೆ ಆಶ್ರಯ ಸೈಕ್ಯಾಟರಿಯಿಂದ ಡಾ|| ರೂಪೇಶ್ ನೇತೃತ್ವದಲ್ಲಿ ಚಿತ್ರ ಬಿಡಿಸುವ ತರಬೇತಿ ನಡೆಯಿತು. ಡಿಪಾರ್ಟ್‍ಮೆಂಟ್ ಆಫ್ ಸ್ಟಡೀಸ್ ಇನ್ ಸೋಷಿಯಾಲಜಿಯ ಕೆ.ಜೆ. ರಾಬಿನ್, ಕೆ. ಹರಿಣಾಕ್ಷಿ ತರಬೇತಿ ನೀಡಿದರು.

ಇದೇ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಭೇಟಿ ನೀಡಿ ಮಾಹಿತಿ ಪಡೆದರು. ವ್ಯವಸ್ಥಾಪಕರಾದ ಶಶಿಧರ್ ಹಾಗೂ ಶ್ರೀಕಂಠ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮತ್ತು ಮಠದ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಸಂತ್ರಸ್ತರಿಗೆ ನೆರವಾಗುವ ನಿಟ್ಟಿನಲ್ಲಿ ಮಾದಾಪುರ ಹಾಗೂ ಅಭಿಮಠ ದಲ್ಲೂ ನಿರಾಶ್ರಿತರ ಕೇಂದ್ರ ಸ್ಥಾಪಿಸ ಲಾಗಿದ್ದು ಸದುಪಯೋಗ ಪಡಿಸಿಕೊಳ್ಳುವಂತೆ ಮುರುಘಾ ಶರಣರು ತಿಳಿಸಿದ್ದಾರೆ.