ಪೊನ್ನಂಪೇm, ಆ. 26: ಕೊಡಗಿನ ಪ್ರತಿಷ್ಠಿತ ಪಟ್ಟಣ ಬ್ಯಾಂಕ್ ಗಳಲ್ಲಿ ಒಂದಾದ ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕು 1928 ನೇ ಇಸವಿ ಯಲ್ಲಿ ಸ್ಥಾಪನೆಗೊಂಡು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರ ಹಾಗೂ ವ್ಯಾಪಾರಿಗಳ ಹಿತ ದೃಷ್ಠಿಯಿಂದ ಸದಸ್ಯರಾಗಿ ಮಾಡಿಕೊಂಡು, ವರದಿ ವರ್ಷ ಸಂಘದಲ್ಲಿ 2432 ಸದಸ್ಯರನ್ನು ಹೊಂದಿದೆ. 2017-18ನೇ ಅವದಿಯಲ್ಲಿ ಬ್ಯಾಂಕ್ 131.92 ಕೋಟಿ ವ್ಯವಹಾರ ನಡೆಸಿ ಒಟ್ಟು 43.34 ಲಕ್ಷ ಲಾಭಗಳಿಸಿದೆ’ ಆದಾಯ ತೆರಿಗೆ ಶೇಕಡ 33 ರಂತೆ 13.39 ಲಕ್ಷ ಕಾದಿರಿಸಿದ್ದು ಇದರಿಂದ ನಿವ್ವಳ 29.95 ಲಕ್ಷ ಲಾಭ ಗಳಿಸಿದೆ.

ಬ್ಯಾಂಕ್ ತನ್ನ ಸದಸ್ಯರ ಅನುಕೂಲಕ್ಕಾಗಿ ಜಾಮೀನು ಸಾಲ, ಧೀರ್ಘಾವದಿ, ವಾಹನ ಸಾಲ, ಸಂಬಳ ಆದಾರಿತ ಸಾಲ ಆಭರಣ ಸಾಲ ನೀಡುತ್ತಿದ್ದು ಹಾಗೂ ಮುಂದಿನ ದಿನಗಳಲ್ಲಿ ಎಟಿಎಂ ಕಾರ್ಡನ್ನು ಸಹ ನೀಡಲಿದೆ

ಬ್ಯಾಂಕ್‍ನ ಸದಸ್ಯರ ಅನುಕೂಲಕ್ಕಾಗಿ ವಿದ್ಯಾನಿಧಿ ಮತ್ತು ಮರಣ ನಿಧಿಗಳನ್ನು ಸ್ಥಾಪಿಸಿದ್ದು,

ಕೋಟಿ ವ್ಯವಹಾರ ನಡೆಸಿ ಒಟ್ಟು 43.34 ಲಕ್ಷ ಲಾಭಗಳಿಸಿದೆ’ ಆದಾಯ ತೆರಿಗೆ ಶೇಕಡ 33 ರಂತೆ 13.39 ಲಕ್ಷ ಕಾದಿರಿಸಿದ್ದು ಇದರಿಂದ ನಿವ್ವಳ 29.95 ಲಕ್ಷ ಲಾಭ ಗಳಿಸಿದೆ.

ಬ್ಯಾಂಕ್ ತನ್ನ ಸದಸ್ಯರ ಅನುಕೂಲಕ್ಕಾಗಿ ಜಾಮೀನು ಸಾಲ, ಧೀರ್ಘಾವದಿ, ವಾಹನ ಸಾಲ, ಸಂಬಳ ಆದಾರಿತ ಸಾಲ ಆಭರಣ ಸಾಲ ನೀಡುತ್ತಿದ್ದು ಹಾಗೂ ಮುಂದಿನ ದಿನಗಳಲ್ಲಿ ಎಟಿಎಂ ಕಾರ್ಡನ್ನು ಸಹ ನೀಡಲಿದೆ

ಬ್ಯಾಂಕ್‍ನ ಸದಸ್ಯರ ಅನುಕೂಲಕ್ಕಾಗಿ ವಿದ್ಯಾನಿಧಿ ಮತ್ತು ಮರಣ ನಿಧಿಗಳನ್ನು ಸ್ಥಾಪಿಸಿದ್ದು, ಸಹಕಾರಿ ಭವನದಲ್ಲಿ ನಡೆಯಲಿದೆ.

ತಾ. 19ಕ್ಕೆ ನಿಗದಿಯಾಗಿದ್ದ ಸಂಘದ ಆಡಳಿತ ಮಂಡಳಿ ಚುನಾವಣೆಯನ್ನು ಜಿಲ್ಲೆಯ ಭಾರೀ ಮಳೆಯ ಹಿನ್ನೆಲೆಯಲ್ಲಿ ಸಹಕಾರಿ ಇಲಾಖೆ ಚುನಾವಣೆಯನ್ನು ಮುಂದೂಡಿದ್ದು, ಇಲಾಖೆಯ ಆದೇಶ ಹಾಗೂ ದಿನ ನಿಗದಿಯಾದ ನಂತರ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಮುಕ್ಕಾಟೀರ ಅಪ್ಪಚ್ಚು, ನಿರ್ದೇಶಕರುಗಳಾದ ಚೆಪ್ಪುಡೀರ ಪೊನ್ನಪ್ಪ ಚೆಪ್ಪುಡೀರ ದೇವಯ್ಯ, ಉತ್ತಪ್ಪ, ಐನಂಡ ಕೆ.ಬೋಪಣ್ಣ.

ಕೋಳೇರ ದಯಾ ಚಂಗಪ್ಪ, ಹೆಚ್.ಎ. ಪ್ರಭು, ಬಲ್ಯಮಡ ದೇವಕ್ಕಿ, ಮೂಕಳೇರ ಬೀಟಾ ಲಕ್ಷ್ಮಣ್ ಹಾಗೂ ವೃತ್ತಿಪರ ನಿರ್ದೇಶಕರಾದ ನಿವೃತ್ತ ಬ್ಯಾಂಕ್ ಅಧಿಕಾರಿ ಮಚ್ಚಮಾಡ ನಂಜಪ್ಪ ಉಪಸ್ಥಿತರಿದ್ದರು.