ಗೋಣಿಕೊಪ್ಪ ವರದಿ, ಆ. 23: ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ರಾಗಿ ಅಚ್ಚಿಯಂಡ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಪುತ್ತಾಮನೆ ಅನಿಲ್, ಗೌರವ ಅಧ್ಯಕ್ಷರಾಗಿ ಬಾನಂಡ ಪ್ರಥ್ವಿ, ಉಪಾಧ್ಯಕ್ಷರಾಗಿ ಪಾಡಿಯಮ್ಮಂಡ ಮುರಳಿ, ಖಜಾಂಚಿಯಾಗಿ ಮನ್ನಕಮನೆ ರಾಜು ಆಯ್ಕೆಯಾಗಿದ್ದಾರೆ. ನಿರ್ದೇಶಕರುಗಳಾಗಿ ಬಲ್ಯಂಡ ಯಮುನಾ, ಮನ್ನಕಮನೆ ಲೌಲಿ, ಹೆಮ್ಮಚ್ಚಿಮನೆ ರಮ್ಯಾ, ಬಾನಂಡ ಅಶೋಕ್, ನರಿಯಂಡಮ್ಮಂಡ ಬೊಳ್ಳಮಯ್ಯ ಹಾಗೂ ಅಮ್ಮತ್ತೀರ ರಾಜೇಶ್ ಅವರುಗಳನ್ನು ಆಯ್ಕೆ ಮಾಡಲಾಗಿದೆ.