ಮಡಿಕೇರಿ, ಆ. 21: ಅತಿವೃಷ್ಟಿಯಿಂದಾಗಿ ಇಲ್ಲಿನ ಜನರು ಸಂಕಷ್ಟಕೀಡಾಗಿದ್ದು, ಅಪಾರ ಆಸ್ತಿ-ಪಾಸ್ತಿ ಹಾನಿಯಾಗಿದೆ. ಕೆಲವರು ಮೃತಪಟ್ಟಿದ್ದಾರೆ. ಪ್ರಕೃತಿ ವಿಕೋಪದಿಂದಾಗಿ ನೊಂದ ಸಂತ್ರಸ್ತರಿಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬಹುದಾಗಿದೆ.
ಆ ನಿಟ್ಟಿನಲ್ಲಿ ದೇಣಿಗೆ ಸಲ್ಲಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ದೇಣಿಗೆಯನ್ನು ಛಿhieಜಿ miಟಿisಣeಡಿ ಡಿeಟieಜಿ ಜಿuಟಿಜ ಟಿಚಿಣuಡಿಚಿಟ ಛಿಚಿಟಚಿmiಣಥಿ 2018, sಣಚಿಣe bಚಿಟಿಞ oಜಿ iಟಿಜiಚಿ, ಶಾಖೆ-viಜhಚಿಟಿಚಿ souಜhಚಿ bಡಿಚಿಟಿಛಿh, ಖಾತೆ ಸಂಖ್ಯೆ 37887098605, ಐ.ಎಫ್.ಎಸ್.ಸಿ ಕೋಡ್: SಃIಓ0040277, ಎಂ.ಐ.ಸಿ.ಆರ್ ಸಂಖ್ಯೆ : 560002419 ಈ ಖಾತೆಗೆ ನೇರವಾಗಿ ಚೆಕ್ ಅಥವಾ ಡಿ.ಡಿ ಮೂಲಕ ದೇಣಿಗೆ ಸಲ್ಲಿಸಬಹುದಾಗಿದೆ. ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80 ಜಿ ಅಡಿ ತೆರಿಗೆ ವಿನಾಯ್ತಿ ಇರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಐ ಶ್ರೀವಿದ್ಯಾ ಅವರು ತಿಳಿಸಿದ್ದಾರೆ.