ಮಡಿಕೇರಿ, ಆ. 13: ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಮುಕ್ಕೋಡ್ಲು, ಆವಂಡಿ, ಹೊದಕಾನ, ಮೇಘತ್ತಾಳು ವಾರ್ಡ್‍ಸಭೆ ತಾ. 21 ರಂದು ಪೂರ್ವಾಹ್ನ 11 ಗಂಟೆಗೆ ಮುಕ್ಕೋಡ್ಲು ಸೇತುವೆ ಪಕ್ಕದ ಅಂಗನವಾಡಿ ಕಟ್ಟಡದಲ್ಲಿ ನಡೆಯಲಿದೆ. ಹೆಮ್ಮೆತ್ತಾಳು, ಮಕ್ಕಂದೂರು ವಾರ್ಡ್‍ಸಭೆ ಅಪರಾಹ್ನ 2.30 ಗಂಟೆಗೆ ಮಕ್ಕಂದೂರು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆಯಲಿದೆ.