ಮಡಿಕೇರಿ, ಆ. 12: ಅಶೋಕಪುರದ ಸಂತೋಷ್ ಯುವಕ ಸಂಘದ ವತಿಯಿಂದ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಅಶೋಕಪುರ ವ್ಯಾಪ್ತಿಯಲ್ಲಿ ಶ್ರಮದಾನ ನಡೆಯಿತು. ಸಂಘದ ಅಧ್ಯಕ್ಷ ಅವಿನ್ ಕುಮಾರ್ ನೇತೃತ್ವದಲ್ಲಿ ಸದಸ್ಯರುಗಳು ಶುಚಿತ್ವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.