ಮಡಿಕೇರಿ, ಜು. 6: ಚೆರಿಯಪರಂಬುವಿನಲ್ಲಿ ಪ್ರತೀ ತಿಂಗಳು ನಡೆಯುವ ನಾರಿಯತ್ ಮಜ್ಲಿಸ್ ತಾ. 8ರಂದು ಮಗಂಭ್ ನಮಾಜಿನ ನಂತರ ದರ್ಗಾ ವಠಾರದಲ್ಲಿ ಸಯ್ಯದ್ ಖಾತಿಂ ತಂಗಳ್ ನೇತೃತ್ವದಲ್ಲಿ ನಡೆಯಲಿದೆ. ಪ್ರಭಾಷಣವನ್ನು ಅಬ್ದುಲ್ ಮಜೀದ್ ನಹೀಮ ಹಾಗೂ ಅಧ್ಯಕ್ಷತೆಯನ್ನು ಪಿ.ಎಂ. ಸಾದಿಲಿ ವಹಿಸಲಿದ್ದಾರೆ.