ಮೇಕೇರಿ ನಿವಾಸಿ ದಿ. ಪೂಜಾರಿರ ಅಚ್ಚಪ್ಪ ಅವರ ಪುತ್ರ, ಮಡಿಕೇರಿಯ ಜಯನಗರದಲ್ಲಿ ನೆಲೆಸಿದ್ದ ಪೂಜಾರಿರ ರಮೇಶ್ (66) ತಾ. 24ರಂದು ನಿಧನರಾದರು. ಅಂತ್ಯಕ್ರಿಯೆ ತಾ. 25ರಂದು (ಇಂದು) ಮಧ್ಯಾಹ್ನ ಮಡಿಕೇರಿಯ ಗೌಡ ಸಮಾಜ ರುದ್ರಭೂಮಿಯಲ್ಲಿ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಪುತ್ರರÀನ್ನು ಅಗಲಿದ್ದಾರೆ.