ಸುಂಟಿಕೊಪ್ಪ, ಮೇ 22: ಗರಗಂದೂರು ಗ್ರಾಮದ ಶ್ರೀ ಮಲಿಕಾರ್ಜುನ ಸ್ವಾಮಿ ಹಾಗೂ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕ ಪೂಜೆಯು ತಾ.25 ರಂದು ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ.ದೇವಪ್ಪ ತಿಳಿಸಿದ್ದಾರೆ.