ಮಡಿಕೇರಿ, ಮೇ 13: ಮೈಸೂರಿನ ಪ್ಯಾಲೇಸ್ ಟೊಯಾಟೋ ಮಳಿಗೆಯಲ್ಲಿ ಹೊಸ ಟೊಯಾಟೋ ಯಾರೀಸ್ ಅನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಹೊಸ ವಾಹನಕ್ಕೆ ಚಾಲನೆ ನೀಡಿದರು. ಆಡಳಿತ ನಿರ್ದೇಶಕ ಪಿ.ಕೆ. ಶ್ರೀನಿವಾಸ್ ಅವರು ವಾಹನ ಕುರಿತ ವಿವರಣೆ ನೀಡಿದರು.