ಮಡಿಕೇರಿ, ಏ. 11: ಭಾಗಮಂಡಲದ ಭಗಂಡೇಶ್ವರ ದೇವಾಲಯದ ಒಂಬತ್ತನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಯವರ ಉಪಸ್ಥಿತಿಯಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಡಾ. ಕಾವೇರಪ್ಪ, ಉದಿಯಂಡ ಸುಭಾಷ್, ನಿಡ್ಯಮಲೆ ಮೀನಾಕ್ಷಿ, ಅಣ್ಣಯ್ಯ, ಕೆದಂಬಾಡಿ ರಮೇಶ್, ರವಿಕುಮಾರ್ ಹಾಜರಿದ್ದರು.