ವೀರಾಜಪೇಟೆ, ಏ. 10: ಮೈತಾಡಿ ಗ್ರಾಮದ ಐಚೆಟ್ಟೀರ ಕುಟುಂಬದ ಪುದಿಯೋದಿ ತೆರೆ ತಾ. 16 ರಂದು ರಾತ್ರಿ 11 ಗಂಟೆಯಿಂದ ತಾ. 17 ರ ಬೆಳಿಗ್ಗೆ 8 ಗಂಟೆಯವರೆಗೆ ನಡೆಯಲಿದೆ.