ಬಿ. ಶೆಟ್ಟಿಗೇರಿ ನಿವಾಸಿ, ಕಡೇಮಾಡ ಗಂಗಮ್ಮ (82) ಅವರು ತಾ. 28 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 29 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.