ಮಡಿಕೇರಿ, ಮಾ. 23: ಎಡಪಾಲ ಅಂಡತ್‍ಮಾನಿ ಮಖಾಂ ಉರೂಸ್ ತಾ. 25 ರಿಂದ 27 ರವರೆಗೆ ವಿವಿಧ ಕಾರ್ಯಕ್ರಮಗ ಳೊಂದಿಗೆ ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮಗಳಲ್ಲಿ ವಿದ್ವಾಂಸರುಗಳಾದ ಸಯ್ಯಿದ್ ಕೂರಿಕುಯಿ ತಂಙಳ್, ಸಿಂಸಾರುಲ್ ಹಖ್‍ಹುದವಿ ಹಾಗೂ ಸಿರಾಜುದ್ದೀನ್ ಖಾಸಿಮಿ ಇವರುಗಳ ಧರ್ಮೋಪದೇಶ ಕಾರ್ಯಕ್ರಮಗಳು ನಡೆಯಲಿವೆ ಎಂದು ಎಡಪಾಲ ಜಮಾಅತ್‍ನ ಅಧ್ಯಕ್ಷ ವೈ.ಎಂ. ಹಂಸ ತಿಳಿಸಿದ್ದಾರೆ.