ಮಡಿಕೇರಿ, ಮಾ. 19: ಲಕ್ನೋದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುರುಷರ ಹಾಕಿ ಪಂದ್ಯಾಟದಲ್ಲಿ ಭಾಗವಹಿಸಿರುವ ಭಾರತೀಯ ಸರ್ವೀಸಸ್ ತಂಡದ ನಾಯಕನಾಗಿ ಎಂ.ಇ.ಜಿ.ಯ ಧೀರನ್ ಉತ್ತಪ್ಪ ಆಯ್ಕೆಯಾಗಿದ್ದಾರೆ. ಇವರು ಅಮ್ಮತ್ತಿಯ ಮುಲ್ಲೇಂಗಡ ದೇವಯ್ಯ ಮತ್ತು ಶಾಂತಿ ದಂಪತಿಯ ಪುತ್ರ.