ಮಡಿಕೇರಿ, ಮಾ. 19: ವಾಯುಪಡೆ ಯೋಧರ ಹಾಗೂ ಅವರ ಕುಟುಂಬದವರ ಸಂತೋಷಕೂಟವನ್ನು ಏ. 1 ರಂದು 10.30 ಗಂಟೆಗೆ ಕ್ಯಾಪಿಟಲ್ ವಿಲೇಜ್, ಮಡಿಕೇರಿಯಲ್ಲಿ ಏರ್ಪಡಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಸಂಚಾಲಕ ಎಂ. ಅಪ್ಪಯ್ಯ (ರಾಜ) ಅವರನ್ನು 9481114111 ಸಂಪರ್ಕಿಸಲು ತಿಳಿಸಿದೆ.