ವೀರಾಜಪೇಟೆ, ಮಾ. 15: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ 3 ಹಂದಿ ಮಾಂಸ ಮಳಿಗೆಗಳು ವಾಹನ ಪಾರ್ಕಿಂಗ್ ಶುಲ್ಕ, ಸಂತೆ ಸುಂಕ ಸೇರಿದಂತೆ ಒಟ್ಟು ರೂ. 4,31,000 ಆದಾಯ ಬಂದಿದ್ದು ಕಳೆದ ವರ್ಷಕ್ಕಿಂತಲೂ ಈ ವರ್ಷ ರೂ. 1650 ಅಧಿಕ ಆದಾಯ ಬಂದಿದೆ.ಕಳೆದ ವರ್ಷ ಇದೇ ಹರಾಜಿನಿಂದ ರೂ. 4,29,350 ಆದಾಯ ಬಂದಿತ್ತು. ಹರಾಜಿನಲ್ಲಿ 6 ಮಂದಿ ಬಿಡ್‍ದಾರರು ಭಾಗವಹಿಸಿದ್ದರು.