ಮೂರ್ನಾಡು, ಮಾ. 9 : ಇಲ್ಲಿಗೆ ಸಮೀಪದ ಬಲಮುರಿ ಅಗಸ್ತೇಶ್ವರ ದೇವಾಲಯದ ವಾರ್ಷಿಕ ಹಬ್ಬವು ತಾ. 10ರಿಂದ (ಇಂದಿನಿಂದ) ನಡೆಯಲಿದೆ. ತಾ.10 ರಂದು ದೇವರ ಜಳಕ, ತಾ.11 ರಂದು ಚಾಮುಂಡಿ ಕೋಲ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.