ವೀರಾಜಪೇಟೆ, ಮಾ. 8: ವೀರಾಜ ಪೇಟೆ ನಗರ ಕಾಂಗ್ರೆಸ್ ಉಪಾ ಧ್ಯಕ್ಷರಾಗಿ ನ್ಯಾಯವಾದಿ ನಗರದ ಕಲ್ಲುಬಾಣೆ ನಿವಾಸಿ ಹಾಜಿರಾ ಶರೀಫ್ ನೇಮಕಗೊಂಡಿದ್ದಾರೆ.