ಮಡಿಕೇರಿ, ಮಾ. 8: ಮದೆ ಮಾದೂರಪ್ಪ ದೇವರ ಉತ್ಸವ ತಾ. 9 ರಿಂದ 12 ರವರೆಗೆ ನಡೆಯಲಿದೆ.
ತಾ. 10 ರಂದು ಬೆಳಿಗ್ಗೆ 7 ಗಂಟೆಗೆ ಎತ್ತುಪೋರಾಟ, 1 ಗಂಟೆಗೆ ಎತ್ತು ಮಲೆ ಮಾವುಗೆ ಹೋಗುವದು ಹಾಗೂ ಮಧ್ಯಾಹ್ನ 2 ಗಂಟೆಗೆ ಮಲೆ ಮಾವುನಲ್ಲಿ ದೇವರು ಬಲಿ ಬರುವದು ಮತ್ತು ತಾ. 11 ರಂದು ಸಂಜೆ 5 ಗಂಟೆಗೆ ದೇವರು ಮಲೆ ಮಾವುನಿಂದ ಬೆಳಕಿನ ಮಾನಿಗಾಗಿ ದೇವಸ್ಥಾನಕ್ಕೆ ಹೋಗುವದು. ತಾ. 12 ರಂದು ಕಲಶ ಪೂಜೆ ಹಾಗೂ ಅನ್ನದಾನ ನೆರವೇರಲಿದೆ.