ವೀರಾಜಪೇಟೆ ನಿವಾಸಿ, ಅಬ್ದುಲ್ ನಝೀರ್ (68) ತಾ. 13 ರಂದು ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ವೀರಾಜಪೇಟೆಯ ಮುಸ್ಲಿಂ ಖಬರ್ಸ್ಥಾನದಲ್ಲಿ ನಡೆಯಿತು.