ಮಡಿಕೇರಿ, ಜ. 27: ಹುದಿಕೇರಿ ಕೊಡವ ಸಮಾಜಕ್ಕೆ ನಡೆದ ಚುನಾವಣೆಯಲ್ಲಿ 2018 ರಿಂದ 2022 ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೋದಂಡ ಸಿ. ಉತ್ತಪ್ಪ, ಉಪಾಧ್ಯಕ್ಷರಾಗಿ ತೀತಿರ ಊರ್ಮಿಳ ಸೋಮಯ್ಯ, ಗೌರವ ಕಾರ್ಯದರ್ಶಿಗಳಾಗಿ ಮಂಡಂಗಡ ಎಂ. ಅಶೋಕ್, ಗೌರವ ಸಹ ಕಾರ್ಯದರ್ಶಿಗಳಾಗಿ ಅಜ್ಜಿಕುಟ್ಟೀರ ಟಿ. ನಾಚಪ್ಪ ಹಾಗೂ ಖಜಾಂಚಿಗಳಾಗಿ ಅಳಮೇಂಗಡ ಡಬ್ಲ್ಯೂ. ಮುದ್ದಪ್ಪ, ನಿರ್ದೇಶಕರುಗಳಾಗಿ ಬಯವಂಡ ಪಿ. ಲಕ್ಷ್ಮಣ, ಚೆಕ್ಕೇರ ಸಿ. ಕುಟ್ಟಪ್ಪ, ಹೊಟ್ಟೆಂಗಡ ಎನ್. ರಮೇಶ್, ಚೆಕ್ಕೇರ ಎ. ರಂಜಿತ್, ಮಿದೇರಿರ ಎಂ. ನವೀನ್, ಅಜ್ಜಿಕುಟ್ಟೀರ ಎಂ. ಮುತ್ತಪ್ಪ, ಬಯವಂಡ ಪಿ. ಮಹಾಬಲ, ಬಯವಂಡ ಪಿ. ಕಿಶೋರ್, ಚೆಕ್ಕೇರ ಬಿ. ನಂಜಪ್ಪ, ಚೆಕ್ಕೇರ ಎಸ್. ಅರುಣ್, ನೂರೇರ ಎಂ. ಬನ್ಸಿ, ಚಂಗುಲಂಡ ಎ. ಚಿಣ್ಣಪ್ಪ, ಐಪುಮಾಡ ಎಂ. ರೋನಿ, ಮಂಡಂಗಡ ಕಾವೇರಿಯಮ್ಮ, ಬೊಳ್ಳಜ್ಜೀರ ರಾಧ ಕರುಂಬಯ್ಯ ಹಾಗೂಇಟ್ಟೀರ ಅನಿತ ಲಾಲಪ್ಪ ಆಯ್ಕೆಯಾಗಿದ್ದಾರೆ ಎಂದು ಕೊಡವ ಸಮಾಜದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿರಿಯಮಾಡ ರಾಜ್ ಕುಶಾಲಪ್ಪ ತಿಳಿಸಿದ್ದಾರೆ.