ಗೋಣಿಕೊಪ್ಪ ವರದಿ, ಜ. 24 : ಹಾಕಿ ಇಂಡಿಯಾ ಸಹಯೋಗದಲ್ಲಿ ತಾ. 29 ರಿಂದ ಅಸ್ಸಾಂನ ಖಾಲಿಬೊರ್ ಮೈದಾನದಲ್ಲಿ ನಡೆಯುವ ಸಬ್‍ಜೂನಿಯರ್ ಬಾಲಕಿ ಯರ ರಾಷ್ಟ್ರಮಟ್ಟದ ಹಾಕಿಟೂರ್ನಿ ಯಲ್ಲಿ ಪಾಲ್ಗೊಳ್ಳಲು ಹಾಕಿಕೂರ್ಗ್ ತಂಡ ಪ್ರಯಾಣ ಬೆಳೆಸಿತು.

ತಂಡದಲ್ಲಿ ಹೆಚ್.ಡಿ. ನೇತ್ರಾವತಿ, ಎಂ.ಕೆ. ಸುಜಾತ, ಕೆ.ಎಸ್. ಅನ್ನಪೂರ್ಣ, ಡಿ.ಜೆ. ನವ್ಯ, ಬಿ.ಎ. ಶಯ ಕಾವೇರಮ್ಮ, ಹೆಚ್.ಎ. ಅಪ್ಸರ, ಪಿ.ಟಿ. ಶಿಲ್ಪ, ಎಸ್. ಅಧಿರ, ಕೆ.ಎಸ್. ಸುರಕ್ಷ, ಕೆ. ಕೆ. ಗೌತಮಿ, ಕೆ.ಎ. ಪಾರ್ವತಿ, ಪಿ.ಯು ರಮ್ಯ, ಜಿ. ಕಾವ್ಯ, ಹೆಚ್. ಎಸ್. ಜಾಹ್ನವಿ, ಸಿ.ಕೆ. ಪ್ರಗತಿ, ಟಿ.ಸಿ. ಸುಚಿತ, ಎಸ್.ಹೆಚ್. ಬೃಂದಾ ಬಿ.ಜಿ. ಜೀವಿತ ತಂಡದಲ್ಲಿದ್ದಾರೆ.