ಸೋಮವಾರಪೇಟೆ,ಡಿ.26: ಮಡಿಕೇರಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಮಹಿಳಾ ಘಟಕದ ಅಧ್ಯಕ್ಷರಾಗಿ ಚೌಡ್ಲು ಗ್ರಾಮದ ಜಾನಕಿ ವೆಂಕಟೇಶ್, ಪಕ್ಷದ ಉಪಾಧ್ಯಕ್ಷರಾಗಿ ಗುಡ್ಡೆಹೊಸೂರಿನ ಪಂಜಿಪಳ್ಳ ಯತೀಶ್ ಅವರುಗಳನ್ನು ನೇಮಕ ಮಾಡಲಾಗಿದೆ ಎಂದು ಪಕ್ಷದ ಕ್ಷೇತ್ರೀಯ ಸಮಿತಿ ಅಧ್ಯಕ್ಷ ಹೆಚ್.ಆರ್.ಸುರೇಶ್ ತಿಳಿಸಿದ್ದಾರೆ.