ಮಡಿಕೇರಿ. ಡಿ. 27: ಯುಕೋ ಸಂಘಟನೆಯಿಂದ ಆಯೋಜಿತವಾಗಿದ್ದ ಕೊಡವ ಮಂದ್ ನಮ್ಮೆಯನ್ನು ಟಿವಿ 1 ವಾಹಿನಿಯಲ್ಲಿ ಡಿ.28 ರಂದು (ಇಂದು) ಸಂಜೆ 4.30 ರಿಂದ 8.30 ರವರೆಗೆ ಮತ್ತು ಭಾನುವಾರ 10 ಗಂಟೆ, ಹಾಗೂ ಸಂಜೆ 4 ಗಂಟೆಗೆ ಪ್ರಸಾರ ಮಾಡಲಾಗುತ್ತದೆ ಎಂದು ಟಿವಿ 1 ಪ್ರಕಟಣೆ ತಿಳಿಸಿದೆ.