ಮಡಿಕೇರಿ, ಡಿ. 25: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಡಿಪಾರ್ಟ್‍ಮೆಂಟ್ ಆಫ್ ಲೈಫ್ ಸೈನ್ಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ ಟುವರ್ಡ್ ಎವರ್ ಗ್ರೀನ್ ರೆವ್ಯೂಲುಷನ್ ದಿ ನೀಡ್ ಆಫ್ ಕೊಡಗು ವಿಷಯದ ಮಡಿಕೇರಿ, ಡಿ. 25: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನಲ್ಲಿ ಡಿಪಾರ್ಟ್‍ಮೆಂಟ್ ಆಫ್ ಲೈಫ್ ಸೈನ್ಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ ಟುವರ್ಡ್ ಎವರ್ ಗ್ರೀನ್ ರೆವ್ಯೂಲುಷನ್ ದಿ ನೀಡ್ ಆಫ್ ಕೊಡಗು ವಿಷಯದ ಹೊಂದಿರುವಂತಹ ದೇಶವಾಗಿದ್ದು, ದೇಶಕ್ಕೆ ಹೆಚ್ಚಿನ ಕೊಡುಗೆಯನ್ನು ನೀಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆಸ್ತಿ ಮಾರಾಟ ಬೇಡ: ಕೊಡಗಿನಲ್ಲಿ ಹೆಚ್ಚಿನ ಜನರು ಸಣ್ಣ ಪ್ರಮಾಣದಲ್ಲಿಯಾದರೂ ಆಸ್ತಿ ಯನ್ನು ಹೊಂದಿರುತ್ತಾರೆ. ಯಾವದೇ ಕಾರಣಕ್ಕೂ ಕೊಡಗಿನ ಆಸ್ತಿಯನ್ನು ಹೊರಗಿನವರಿಗೆ ಮಾರಾಟ ಮಾಡಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾಲೇಜು ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಮಾಜಿ ಅಧ್ಯಕ್ಷ ನಂದಿನೆರವಂಡ ಅಪ್ಪಯ್ಯ, ಕಾರ್ಯದರ್ಶಿ ಬೊಪ್ಪಂಡ ಶ್ಯಾಮ್, ನಿರ್ದೇಶಕರುಗಳಾದ ನಾಟೋಳಂಡ ಚರ್ಮಣ ಹಾಗೂ ಬೊಳ್ಳಜೀರ ಬಿ ಅಯ್ಯಪ್ಪ. ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.