* ಗೋಣಿಕೊಪ್ಪಲು, ಜು. 12: ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನು ನೇಮಕಾತಿ ಮಾಡಲಾಗಿದ್ದು, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಸುಮಿ ಸುಬ್ಬಯ್ಯ, ಯುವ ಮೋZ* ಗೋಣಿಕೊಪ್ಪಲು, ಜು. 12: ಭಾರತೀಯ ಜನತಾ ಪಾರ್ಟಿ ವೀರಾಜಪೇಟೆ ಮಂಡಲದ ವಿವಿಧ ಮೋರ್ಚಾಗಳಿಗೆ ಅಧ್ಯಕ್ಷರುಗಳನ್ನು ನೇಮಕಾತಿ ಮಾಡಲಾಗಿದ್ದು, ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ಸುಮಿ ಸುಬ್ಬಯ್ಯ, ಯುವ ಮೋರ್ಚಾ ಅಧ್ಯಕ್ಷರಾಗಿ ಕುಟ್ಟಂಡ ಅಜಿತ್ ರ್Á ಅಧ್ಯಕ್ಷರಾಗಿ ಕುಟ್ಟಂಡ ಅಜಿತ್‍ಕರುಂಬಯ್ಯ, ಕೃಷಿ ಮೋರ್ಚಾಗೆ ಕಂಜಿತಂಡ ಮಂದಣ್ಣ, ಹಿಂದುಳಿದ ಮೋರ್ಚಾಕ್ಕೆ ರಾಜ ಚಂದ್ರಶೇಖರ್, ಎಸ್.ಸಿ. ಮೋರ್ಚಾಗೆ ಹೆಚ್.ಜಯ, ಎಸ್.ಟಿ. ಮೋರ್ಚಾಗೆ ಎಂ.ಎಂ. ಪರಮೇಶ್ವರ, ಅಲ್ಪಸಂಖ್ಯಾತರ ಮೋರ್ಚಾಗೆ ಸುಭಾಶ್ ಅವರುಗಳನ್ನು ನೇಮಕ ಮಾಡಲಾಗಿದೆ.