ಮಡಿಕೇರಿ, ನ. ೨೩: ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ೩೬ನೇ ವಾರ್ಷಿಕ ಭಜನೋತ್ಸವ ತಾ. ೨೮ ರ ಸೂರ್ಯಾಸ್ಥದಿಂದ ತಾ. ೨೯ ರ ಸೂರ್ಯಾಸ್ಥದವರೆಗೆ ಆಂಜನೇಯ ದೇವಾಲಯದಲ್ಲಿ ನಡೆಯಲಿದ್ದು, ಭಜನೆಯಲ್ಲಿ ಪಾಲ್ಗೊಳ್ಳುವ ತಂಡಗಳು ಹಾಗೂ ಭಜನಾ ಸಮಯದ ವಿವರ ಕೆಳಗಿನಂತಿದೆ.

ಶ್ರೀ ರಾಮಾಂಜನೇಯ ಭಜನಾ ಮಂಡಳಿ, ಮಹಿಳಾ ತಂಡ ಸಂಜೆ ೬-೭, ಶೃತಿಲಯ ತಂಡ, ಮಡಿಕೇರಿ ಸಂಜೆ ೭-೮, ಚಾಮುಂಡೇಶ್ವರಿ ಭಜನಾ ಮಂಡಳಿ, ದೇವರಕೊಲ್ಲಿ ರಾತ್ರಿ ೮-೯, ಪಂಚಶ್ರೀ ಭಜನಾ ಮಂಡಳಿ, ಮಡಿಕೇರಿ ರಾತ್ರಿ ೯-೧೦, ಓಂ ಶಕ್ತಿ ಭಜನಾ ಮಂಡಳಿ, ಭೂತನಕಾಡು ರಾತ್ರಿ ೧೦-೧೨, ಶ್ರೀ ರಾಮಾಂಜನೇಯ ಭಜನಾ ಮಂಡಳಿ ರಾತ್ರಿ ೧೨ ರಿಂದ ಮುಂಜಾನೆ ೬, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ಮಂಗಳಾದೇವಿನಗರ ಬೆಳಿಗ್ಗೆ ೬-೭, ಭಕ್ತಿಲಹರಿ ತಂಡ, ಮಡಿಕೇರಿ ಬೆಳಿಗ್ಗೆ ೭-೮, ಪ್ರಜ್ಞಾ ಕಲಾ ಕೇಂದ್ರ ಮಕ್ಕಳ ತಂಡ, ಮಡಿಕೇರಿ ಬೆಳಿಗ್ಗೆ ೮-೮.೩೦, ಮೇಘಾಭಟ್ ತಂಡ, ಮಡಿಕೇರಿ ಬೆಳಿಗ್ಗೆ ೮.೩೦-೯.೩೦, ಸನಾತನ ಭಜನಾ ತಂಡ, ಕಗ್ಗೋಡ್ಲು ಬೆಳಿಗ್ಗೆ ೯.೩೦-೧೦, ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ, ಮಡಿಕೇರಿ ಬೆಳಿಗ್ಗೆ ೧೦-೧೦.೩೦, ಶ್ರೀ ಭ್ರಾಹ್ಮರಿ ಗಾನ ತಂಡ, ಮಡಿಕೇರಿ ಬೆಳಿಗ್ಗೆ ೧೦.೩೦-೧೧, ಶ್ರೀ ಕನ್ನಿಕಾ ಪರಮೇಶ್ವರಿ ಭಜನಾ ಮಂಡಳಿ, ಮಹದೇವಪೇಟೆ ಪೂರ್ವಾಹ್ನ ೧೧-೧೨, ಶ್ರೀ ವೆಂಕಟೇಶ್ವರ ಕಲಾತಂಡ, ಅಶೋಕಪುರ ಮಧ್ಯಾಹ್ನ ೧೨-೧೨.೩೦, ಶ್ರೀ ವಿನಾಯಕ ಸೇವಾ ಸಮಿತಿ, ತೊಂಬತ್ತುಮನೆ ಮಧ್ಯಾಹ್ನ ೧೨.೩೦-೧.೧೫, ಹಿಮವನ ಮಕ್ಕಳ ಭಜನಾ ತಂಡ, ಮಡಿಕೇರಿ ಮಧ್ಯಾಹ್ನ ೧.೧೫-೧.೪೫, ನೇತಾಜಿ ಯುವತಿ ಮಂಡಳಿ, ತಾಳತ್ತಮನೆ ಮಧ್ಯಾಹ್ನ ೧.೪೫-೨.೧೫, ಇಸ್ಕಾನ್, ಮಡಿಕೇರಿ ಮಧ್ಯಾಹ್ನ ೨.೧೫-೨.೪೫, ಶ್ರೀ ವಿಠಲ ರುಕ್ಮಿಣಿ ಭಜನಾ ಮಂಡಳಿ, ಮಡಿಕೇರಿ ಮಧ್ಯಾಹ್ನ ೨.೪೫-೩.೧೫, ಶ್ರೀ ವನದುರ್ಗಿ ಭಜನಾ ಮಂಡಳಿ, ಜ್ಯೋತಿನಗರ ಮಧ್ಯಾಹ್ನ ೩.೧೫-೩.೪೫, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ, ೨ನೇ ಮೊಣ್ಣಂಗೇರಿ ಸಂಜೆ ೩.೪೫-೪.೧೫, ಶ್ರೀ ಸತ್ಯಸಾಯಿ ಭಜನಾ ಸಮಿತಿ, ಮಡಿಕೇರಿ ಸಂಜೆ ೪.೧೫-೪.೪೫, ಶ್ರೀದೇವಿ ಭಜನಾ ಮಂಡಳಿ, ಜೋಡುಪಾಲ ಸಂಜೆ ೪.೪೫-೫.೧೫, ಶ್ರೀ ವಿನಾಯಕ ಸೇವಾ ಟ್ರಸ್ಟ್, ಕತ್ತಲೆಕಾಡು ಸಂಜೆ ೫.೧೫-೫.೪೫, ಶ್ರೀ ಆದಿ ಶಕ್ತಿ ವಿನಾಯಕ ಸೇವಾ ಸಮಿತಿ, ಉಡೋತ್ - ಕುಣಿತ ಭಜನೆ ಸಂಜೆ ೫.೪೫-೬, ಉದ್ಭವ ವಿನಾಯಕ ಕುಣಿತ ಭಜನಾ ಮಂಡಳಿ, ಪುಟಾಣಿನಗರ ಸಂಜೆ ೬-೬.೨೦, ಶ್ರೀ ವಿನಾಯಕ ಸೇವಾ ಟ್ರಸ್ಟ್, ಕತ್ತಲೆಕಾಡು - ಕುಣಿತ ಭಜನೆ ಸಂಜೆ ೬.೨೦-೬.೪೦, ಶ್ರೀ ರಾಜರಾಜೇಶ್ವರಿ ಕುಣಿತ ಭಜನಾ ತಂಡ, ಮದೆ, ೨ನೇ ಮೊಣ್ಣಂಗೇರಿ ಸಂಜೆ ೬.೪೦-೭.