ಮಡಿಕೇರಿ, ನ. ೧೨: ಗೋಣಿಕೊಪ್ಪದ ಶ್ರೀ ಇಗ್ಗುತ್ತಪ್ಪ ಕೊಡವ ಸಂಘದ ೨೦೨೬-೨೭ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಚಿರಿಯಪಂಡ ಲತಾ ಪೂಣಚ್ಚ ಹಾಗೂ ಕಾರ್ಯದರ್ಶಿಯಾಗಿ ಚೋಡುಮಾಡ ರಾಜಾ ಅಯ್ಯಣ್ಣ ಅವರು ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕಾರಿ ಸಮಿತಿಯಲ್ಲಿ ನೂತನ ಆಡಳಿತ ಮಂಡಳಿಯನ್ನು ಅವಿರೋಧವಾಗಿ ರಚಿಸಲಾಯಿತು. ಉಪಾಧ್ಯಕ್ಷರಾಗಿ ಮಾಳೇಟಿರ ಗಣಪತಿ, ಜಂಟಿ ಕಾರ್ಯದರ್ಶಿಯಾಗಿ ಶಾಂತೆಯAಡ ಮಧು ಮಾಚಯ್ಯ, ಖಜಾಂಚಿಯಾಗಿ ನೆಲ್ಲಮಕ್ಕಡ ಉತ್ತಪ್ಪ ಆಯ್ಕೆಗೊಂಡರು.

ನಿರ್ದೇಶಕರುಗಳಾಗಿ ಕಾಳಮಾಡ ಬಬ್ಬು, ಮುಕ್ಕಾಟಿರ ರಾಯ್ ಉತ್ತಯ್ಯ, ಕುಪ್ಪಂಡ ಗಣೇಶ್ ತಿಮ್ಮಯ್ಯ, ಕೋಟ್ರಂಗಡ ಉತ್ತಪ್ಪ, ಮಲ್ಲಂಡ ಸುರೇಶ್, ಚಿಮ್ಮಣಮಾಡ ರಾಜ ಪೊನ್ನಪ್ಪ, ನೂರೇರ ರತಿ, ನೂರೇರ ಧನ್ಯ, ಮೇಕೇರಿರ ಮೀನಾಕ್ಷಿ, ಪುಚ್ಚಿಮಂಡ ರೇಖಾ, ಬೆಂಜAಡ ರಶ್ಮಿ ಹಾಗೂ ಮಚ್ಚಮಾಡ ರೀಟಾ ನೇಮಕಗೊಂಡಿದ್ದಾರೆ.