* ಮೈತಾಡಿ ಗ್ರಾಮದ ಮುಂಡಚಾಡಿರ ಕುಂಞÁಪ್ಪ (೭೬) ತಾ. ೧೧ ರಂದು ನಿಧನರಾದರು. ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. ೧೨ ರಂದು (ಇಂದು) ಮಧ್ಯಾಹ್ನ ೧೨ ಗಂಟೆಗೆ ಮೈತಾಡಿಯಲ್ಲಿ ನಡೆಯಲಿದೆ.
* ಕಡಂಗ - ಅರಪಟ್ಟು ಗ್ರಾಮದ ನಿವಾಸಿ ದಿ. ಇಬ್ರಾಹಿಂ ಅವರ ಪುತ್ರ ರಹೀಮ್ ಪಿ.ಇ. (೩೮) ತಾ. ೧೧ ರಂದು ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
* ಮೂಲತಃ ಬಲಮುರಿ ಗ್ರಾಮದ, ಮೂರ್ನಾಡು ನಿವಾಸಿ ಬಾಕಿಲನ ನಿತ್ಯಾನಂದ ಅವರ ಪತ್ನಿ ಜಯಲಕ್ಷ್ಮಿ (ಜಯ-೬೪) ತಾ. ೯ ರಂದು ನಿಧನರಾದರು. ಮೃತರು ಪತಿ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದ್ದಾರೆ.
* ಮಾಯಮುಡಿ, ಧನುಗಾಲ ಗ್ರಾಮದ ನಿವಾಸಿ ಚಂಡೀರ ದಿ. ಕುಟ್ಟಪ್ಪ ಅವರ ಪುತ್ರಿ, ಅಂಗನವಾಡಿ ಕಾರ್ಯಕರ್ತೆ ಲಲಿತಮ್ಮ (೫೯) ತಾ. ೧೦ ರಂದು ನಿಧನರಾದರು.
* ನಲ್ಲೂರು ಗ್ರಾಮದ ನಿವಾಸಿ ತೀತರಮಾಡ ವಿಜಯ ಅವರ ಪುತ್ರ ಗಗನ್ ಅಪ್ಪಯ್ಯ (೪೨) ಅವರು ತಾ. ೧೦ ರಂದು ನಿಧನರಾದರು.