ಕಣಿವೆ, ಅ. ೨೩: ಕೊಡಗು ವಿಶ್ವ ವಿದ್ಯಾಲಯದ ಪರೀಕ್ಷಾಂಗ ವಿಭಾಗದ ನೂತನ ಕುಲ ಸಚಿವರಾಗಿ ಪ್ರೊ.ಭಾರತಿ ಹಿರೇಮಠ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಕುಲ ಸಚಿವರಾಗಿದ್ದ ಪ್ರೊ. ಎಂ.ಸುರೇಶ್ ಅವರನ್ನು ಅವರ ಮಾತೃಸಂಸ್ಥೆಯಾದ ಮೈಸೂರಿನ ಯುವರಾಜ ಕಾಲೇಜಿನ ಅರ್ಥಶಾಸ್ತç ವಿಭಾಗಕ್ಕೆ ನಿಯೋಜಿಸಲಾಗಿದೆ. ಪ್ರೊ.ಭಾರತಿ ಹಿರೇಮಠ ಅವರು ಮೈಸೂರು ವಿವಿಯ ರಾಜ್ಯಶಾಸ್ತç ವಿಭಾಗ ಹಾಗೂ ಮೈಸೂರು ಮಹಾರಾಜ ಕಾಲೇಜಿನ ಅಂತರ ರಾಷ್ಟಿçÃಯ ಸಂಬAಧಗಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.